ದೊಡ್ಡಬಳ್ಳಾಪುರ ರೇಡಿಯೋ

ದೊಡ್ಡಬಳ್ಳಾಪುರ ರೇಡಿಯೋ ಡಿಜಿಟಲ್ ವೇದಿಕೆಯಲ್ಲಿ ಪ್ರಸಾರವಾಗುವ ಮಾಧ್ಯಮ ಸಂಸ್ಥೆ.

ರಾಜ್ಯದ ಪ್ರತಿ ಜಿಲ್ಲೆಗಳ ಪ್ರಾದೇಶಿಕ ಅಸ್ಮಿತೆಯನ್ನು ಡಿಜಿಟಲ್ ವೇದಿಕೆಯಲ್ಲಿ ಪ್ರಸ್ತುತಪಡಿಸುವುದೇ ನಮ್ಮ ಉದ್ದೇಶ.

ನಮ್ಮ ಮುಖ್ಯ ಉದ್ದೇಶ

ಸಮಾಜದಲ್ಲಿನ ಉನ್ನತ ಮೌಲ್ಯಗಳನ್ನು ಹರಡಬಲ್ಲ ಉತ್ತಮ ಸುದ್ದಿಗಳನ್ನು ಪ್ರಕಟಿಸುವುದು.